ಫಿಜೋಥೆರಪಿ ಪದವಿಯಲ್ಲಿ ಸನ್ನಿಧಿ ಜೈನ್‌ರವರು ಉತ್ತಮ ಅಂಕ
Published Date: 23-Apr-2024 Link-Copied
ಬೆಂಗಳೂರು ರಾಜೀವ್ ಗಾಂಧಿ ವೈದ್ಯಕೀಯ ವಿಶ್ವ ವಿದ್ಯಾಲಯ ವ್ಯಾಪ್ತಿಯಲ್ಲಿ ಇರುವ ಮೂಡಬಿದಿರೆಯ ಆಳ್ವಾಸ್ ವೈದ್ಯಕೀಯ ಕಾಲೇಜು, ಫಿಜೋಥೆರಫಿ ವೈದ್ಯಕೀಯ ವಿಭಾಗದ ಡಾಕ್ಟರ್ ಫಿಜೋಥೆರಪಿ ಪದವಿಯಲ್ಲಿ ಸನ್ನಿಧಿ ಜೈನ್‌ರವರು ಉತ್ತಮ ಅಂಕಗಳನ್ನು ಪಡೆದಿದ್ದಾರೆ. ಇವರು ನಾರಾವಿ ಹಂಬಡದ ಸಂಧ್ಯಾ ಮತ್ತು ಮುನಿರಾಜ್ ಜೈನ್ ಇವರ ಸುಪುತ್ರಿ.