ಡಾ. ಸಿದ್ಧಾಂತ್ ಎಸ್- Master of Surgeryಯಲ್ಲಿ ರಾಜ್ಯಕ್ಕೆ 3ನೇ ರ‍್ಯಾಂಕ್
Published Date: 19-Oct-2026 Link-Copied
ಮಂಗಳೂರು: ಸುರತ್ಕಲ್, ಮುಕ್ಕದಲ್ಲಿರುವ ಶ್ರೀನಿವಾಸ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ MS ಪೈನಲ್ ಇಯರ್ ವ್ಯಾಸಂಗ ಮಾಡುತ್ತಿರುವ ಡಾ. ಸಿದ್ಧಾಂತ್ ಎಸ್‌ರವರು ರಾಜೀವ್ ಗಾಂಧಿ ಯುನಿವರ್ಸಿಟಿಯಿಂದ Master of Surgeryಯಲ್ಲಿ ರಾಜ್ಯಕ್ಕೆ 3ನೇ ರ‍್ಯಾಂಕ್ ಪಡೆದಿರುತ್ತಾರೆ. ಇವರು M.B.B.S ಪದವಿಯನ್ನು ಮಂಗಳೂರಿನ ಎ.ಜೆ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ಪೂರ್ಣಗೊಳಿಸಿರುತ್ತಾರೆ. ಇವರು ವೇಣೂರು ಶಾಂತಿನಿಲಯ ಮತ್ತು ನಮನ ಕ್ಲಿನಿಕ್‌ನ ಡಾ. ಶಾಂತಿಪ್ರಸಾದ್ ಮತ್ತು ಸುನೀತಾ ದಂಪತಿಗಳ ಪುತ್ರ.