ದಶಲಕ್ಷಣ ಮಹಾಪರ್ವ ಆಚರಣೆ
Published Date: 03-Sep-2026 Link-Copied
ಹುಬ್ಬಳ್ಳಿ: ಅಲ್ಪ ಸಂಖ್ಯಾತ ಜೈನ ಸೇವಾ ಸಂಘ, ನವನಗರ ಶ್ರೀ ಬಹುರೂಪಿಣಿ ಮಹಿಳಾ ಮಂಡಳ ನವನಗರ ಹಾಗೂ ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟ್, ಹುಬ್ಬಳ್ಳಿ-ಧಾರವಾಡ ಇವುಗಳ ಸಂಯುಕ್ತ ಆಶ್ರಯದಲ್ಲಿ ದಶಲಕ್ಷಣ ಮಹಾಪರ್ವ ಆಚರಣೆಯು ದಿನಾಂಕ 16-09-2026 ರಿಂದ 26-9-2026 ರ ವರೆಗೆ ಪ್ರತಿದಿನ ಸಂಜೆ 6.00 ಗಂಟೆಗೆ ನವಗ್ರಹ ಸಭಾ ಭವನ, ಭ. ಮುನಿಸುವೃತ ಜೈನ ಮಂದಿರ, ಮಹಾವೀರ ಸರ್ಕಲ್, ಪಂಚಾಕ್ಷರಿ ನಗರ, ನವನಗರ, ಹುಬ್ಬಳ್ಳಿ ಇಲ್ಲಿ ನಡೆಯಲಿದೆ.