ಜೈನ್ ದಿಗಂಬರ ವಧು-ವರರ ಸಮಾವೇಶ
Published Date: 02-Sep-2026 Link-Copied
ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಪ್ರಪ್ರಥಮ ಬಾರಿಗೆ ಜೈನ ದಿಗಂಬರ ವಧು ವರರ ಸಮಾವೇಶವು ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ಸೆ.6 ರಂದು ನಡೆಯಲಿದೆ. ನೋಂದಣಿ ಶುಲ್ಕ: 1,000. ನೋಂದಣಿ ಮಾಡುವವರಿಗೆ ಸಿಗುವ ಸೌಲಭ್ಯಗಳು: * ಕಾರ್ಕಳ ರಾಜ್ಯಮಟ್ಟದ ಎರಡನೇ ಸಮಾವೇಶಕ್ಕೆ ಉಚಿತ ಪ್ರವೇಶ ತಕ್ಷಣ PDF ಪ್ರೊಫೈಲ್‌ಗಳ ವಿತರಣೆ * ವಾಟ್ಸಾಪ್ ಗ್ರೂಪ್ ಸೇರ್ಪಡೆ * ಒಂದು ವರ್ಷದ ಸೇವೆ ಮತ್ತು ಅಗತ್ಯ ಮಾಹಿತಿ ಲಭ್ಯ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಸಂಪತ್ ಜೈನ್ ಎಡಿಟರ್ ಚಿಗುರು ಪತ್ರಿಕೆ 9902782588, 7483902931