ನೆಲ್ಲಿಕಾರು: ಪೂಜಾ ಕಾರ್ಯಕ್ರಮ
Published Date: 02-Sep-2026 Link-Copied
ಅತಿಶಯ ಶ್ರೀ ಕ್ಷೇತ್ರ ನೆಲ್ಲಿಕಾರು ಭಗವಾನ್ ಶ್ರೀ ಅನಂತನಾಥ ಸ್ವಾಮಿ ಮತ್ತು ಬ್ರಹ್ಮಯಕ್ಷ ದೇವರ ಸನ್ನಿಧಿಯಲ್ಲಿ ಶ್ರಾವಣ ಮಾಸದ, ಗುರುವಾರದ ವಿಶೇಷ ಪೂಜೆಯ ಪ್ರಯುಕ್ತ ಲಕ್ಷ ಹೂವಿನ ಪೂಜೆ ಮತ್ತು ಆರಾಧನೆಯು ದಿನಾಂಕ 3-09-2026 ಸಮಯ ಮಧ್ಯಾಹ್ನ: 12.00 ಗಂಟೆಗೆ ಜರುಗಲಿದೆ.