ವೇಣೂರು: ಎಸ್.ಡಿ.ಎಂ. ಐಟಿಐ ವಿದ್ಯಾರ್ಥಿಗಳಿಂದ ಸ್ವಚ‍್ಛತಾ ಕಾರ್ಯಕ್ರಮ
Published Date: 03-Feb-2024 Link-Copied
ಬೆಳ್ತಂಗಡಿ ತಾಲೂಕು, ವೇಣೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿಐ ಸಂಸ್ಥೆಯ ವತಿಯಿಂದ ವೇಣೂರು ಬಾಹುಬಲಿ ಬೆಟ್ಟದ ಪ್ರಾಂಗಣ ಸುತ್ತ ಸ್ವಚ್ಚತೆಗೊಳಿಸುವ ಕಾಯ೯ಕ್ರಮವನ್ನು ಇಂದು (ಫೆ. 3) ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಒಟ್ಟು 80 ಮಂದಿ ವಿದ್ಯಾರ್ಥಿಗಳೊಂದಿಗೆ, ತರಬೇತಿ ಅಧಿಕಾರಿಗಳು ಭಾಗವಹಿಸಿದ್ದರು.