ಮೂಡುಬಿದಿರೆ: ಪ್ರೋತ್ಸಾಹ ಧನ ವಿತರಣೆ


Logo

Published Date: 08-Jun-2026 Link-Copied

ಮೂಡುಬಿದಿರೆ, ಜೂ.8: ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಸಾಲಿನ 7ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಲಿಖಿತ್, ಸ್ತುತಿ ಮತ್ತು ನಿಶ್ಚಿತಾ ಜೈನ್ ಇವರಿಗೆ ನಮ್ಮ ಶಾಲೆಯ ಹಿತೈಷಿ ಕೊಡುಗೈದಾನಿಯಾಗಿರುವ ಟೆಲಿಕಾಂನ ನಿವೃತ್ತ ಎ.ಜಿ.ಎಂ. ಅಧಿಕಾರಿಯಾಗಿರುವ ಶ್ರೀಯುತ ಎಂ. ವಾರಿಸೇನ ಶೆಟ್ಟಿ ಇವರು ಪ್ರೋತ್ಸಾಹ ಧನ ನೀಡಿ ಗೌರವಹಿಸಿದರು. ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಬದುಕು ಉಜ್ವಲವಾಗಲಿ ಎಂದು ಆಶಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯರಾದ ಶಶಿಕಾಂತ್ ವೈ ಜೈನ್ , 7ನೇ ತರಗತಿಯ ಶಿಕ್ಷಕಿ ಮಂಜುಳಾ.ಪಿ. ಪೂಜಾರಿ ಉಪಸ್ಥಿತರಿದ್ದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img