ನಿಧನ: ವೀಣಾ ಅಭಿನಂದನ್ ವನಕುದುರೆ
Published Date: 03-Oct-2025 Link-Copied
ಹುಬ್ಬಳ್ಳಿ: ಪ್ರಿಯದರ್ಶಿನಿ ಕಾಲೋನಿ ನಿವಾಸಿ ವೀಣಾ ಅಭಿನಂದನ್ ವನಕುದುರೆ (53ವ) ಇವರು ಇಂದು ಬೆಳಿಗ್ಗೆ ನಿಧನ ಹೊಂದಿದರು. ಇವರು ಪತಿ ಅಭಿನಂದನ್ ವನಕುದುರೆ ಮತ್ತು ಇಬ್ಬರು ಪುತ್ರರನ್ನು ಹಾಗೂ ಅಪಾರ ಬಂಧು-ವರ್ಗದವರನ್ನು ಅಗಲಿದ್ದಾರೆ.