ಅಭಿಷೇಕ್ ಅಣ್ಣಾಸಾಹೇಬ್ ಸುಲ್ತಾಣ್ಣವರ್‌ರವರು ಪಿ.ಎಸ್.ಐ ಆಗಿ ಆಯ್ಕೆ
Published Date: 17-Sep-2025 Link-Copied
ಬೆಳಗಾವಿ ಜಿಲ್ಲೆಯ, ಚಿಕ್ಕೋಡಿ ತಾಲೂಕಿನ ಪಟ್ಟಣಕುಡಿ ನಿವಾಸಿಯಾಗಿರುವ ಅಭಿಷೇಕ್ ಅಣ್ಣಾಸಾಹೇಬ್ ಸುಲ್ತಾಣ್ಣವರ್‌ರವರು ಪೋಲೀಸ್ ಸಬ್-ಇನ್‌ಸ್ಪೆಕ್ಟರ್ (ಸಿವಿಲ್) ಆಗಿ ಆಯ್ಕೆಯಾಗಿರುತ್ತಾರೆ. ಇವರು ಅಣ್ಣಾಸಾಹೇಬ್ ಮತ್ತು ಶೀಲಾ ದಂಪತಿಗಳ ಪುತ್ರ.