ಅಮಿತ್ ಭಗವಂತ್ ಹರವಿರವರು ಪಿ.ಎಸ್.ಐ ಆಗಿ ಆಯ್ಕೆ
Published Date: 17-Sep-2025 Link-Copied
ಬೆಳಗಾವಿ ಜಿಲ್ಲೆಯ, ರಾಯಬಾಗ್ ತಾಲೂಕಿನ ಹಾರೊಗೇರಿ ನಿವಾಸಿಯಾಗಿರುವ ಅಮಿತ್ ಭಗವಂತ್ ಹರವಿರವರು ಪೋಲೀಸ್ ಸಬ್-ಇನ್‌ಸ್ಪೆಕ್ಟರ್ (ಸಿವಿಲ್) ಆಗಿ ಆಯ್ಕೆಯಾಗಿರುತ್ತಾರೆ. ಇವರು ಭಗವಂತ್ ಹರವಿ ಮತ್ತು ಸುನಂದ ಹರವಿ ದಂಪತಿಗಳ ಪುತ್ರ.