ಇಂಡೋ-ಭೂತಾನ್ ಯುವ ಸ್ನೇಹ ಶಿಬಿರಕ್ಕೆ ನಿಶ್ಮಾ ಪೂಜಾರಿ ಆಯ್ಕೆ


Logo

Published Date: 19-Oct-2026 Link-Copied

ವೇಣೂರು: ನಿಶ್ಮಾ ಪೂಜಾರಿ ಅವರು Indian Bhutan Youth Friendship Camp (IBYFC) 2026ಕ್ಕೆ ಆಯ್ಕೆಯಾಗಿದ್ದಾರೆ. ವೇಣೂರು, ಮೂಡುಕೋಡಿಯ ನಾರಾಯಣ ಪೂಜಾರಿ ಹಾಗೂ ನಂದಿತಾ ಪೂಜಾರಿ ದಂಪತಿಯ ಪುತ್ರಿಯಾದ ನಿಶ್ಮಾ ಪೂಜಾರಿ ಅವರು ಪ್ರಸ್ತುತ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ (B.Sc. PCM) ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಯುವಜನರಲ್ಲಿ ಸ್ನೇಹ, ಸಾಂಸ್ಕೃತಿಕ ವಿನಿಮಯ ಹಾಗೂ ಪರಸ್ಪರ ತಿಳುವಳಿಕೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿರುವ IBYFC 2026ರಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ನಿಶ್ಮಾ ಅವರಿಗೆ ದೊರೆತಿದೆ.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img