ಸ್ಕೈ ಎಲೆಕ್ಟ್ರಿಕಲ್ಸ್ ಸರ್ವೀಸ್ ಮತ್ತು ಪ್ರೈಮ್ ಅಸೋಸಿಯೇಟ್ಸ್: ಅಳದಂಗಡಿ ಶಾಖೆಯ ಉದ್ಘಾಟನಾ ಸಮಾರಂಭ
Published Date: 24-Feb-2025 Link-Copied
ಅಳದಂಗಡಿ: ಇಲ್ಲಿನ ಶ್ರೀ ಸೋಮನಾಥೇಶ್ವರೀ ದೇವಸ್ಥಾನ ಬಳಿಯಿರುವ ಪಾವನಿ ಕಾಂಪ್ಲೆಕ್ಸ್‌ನಲ್ಲಿ ಸ್ಕೈ ಎಲೆಕ್ಟ್ರಿಕಲ್ಸ್ ಸರ್ವೀಸ್ ಮತ್ತು ಪ್ರೈಮ್ ಅಸೋಸಿಯೇಟ್ಸ್ ಅಳದಂಗಡಿ ಶಾಖೆಯ ಉದ್ಘಾಟನಾ ಸಮಾರಂಭವು ದಿನಾಂಕ 28-02-2025ನೇ ಶುಕ್ರವಾರ ಬೆಳಿಗ್ಗೆ 10.00 ಗಂಟೆಗೆ ನಡೆಯಲಿದೆ. ಉದ್ಘಾಟನೆ ಹಾಗೂ ಶುಭಾಶೀರ್ವಾದ : ತಿಮ್ಮಣ್ಣರಸರಾದ ಡಾ|ಪದ್ಮಪ್ರಸಾದ್ ಅಜಿಲರು ಅಳದಂಗಡಿ ಅರಮನೆ ಮುಖ್ಯ ಅತಿಥಿಗಳು : ಶಿವಪ್ರಸಾದ್ ಅಜಿಲರು, ಆಡಳ್ತೇದಾರರು ಶ್ರೀ ಸತ್ಯದೇವತೆ ಕಲ್ಲುರ್ಟಿ ದೈವಸ್ಥಾನ ಅಳದಂಗಡಿ, ದೇವೇಂದ್ರ ಹೆಗ್ಡೆ ಕೊಕ್ರಾಡಿ, ಉದ್ಯಮಿಗಳು ಬೆಂಗಳೂರು, ಅಶ್ವಿನ್ ಪಿರೇರಾ ಮೂಡಬಿದ್ರೆ ಐಕ್ಯಾರ್ ಬಿಲ್ಡರ್, ರವಿ ಪ್ರಸಾದ್ ಶೆಟ್ಟಿ ಮೂಡಬಿದ್ರೆ ಜಿಲ್ಲಾ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಮಂಗಳೂರು, ಸಂದೀಪ್ ಕುಮಾರ್ ಅಳದಂಗಡಿ ಮೆಸ್ಕಾಂ ಇಂಜಿನೀಯರ್, ಸರಸ್ವತಿ ಗ್ರಾ.ಪಂ.ಅಧ್ಯಕ್ಷರು ಅಳದಂಗಡಿ, ಪೂರ್ಣಿಮ ಜೆ. ಅಳದಂಗಡಿ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಯವರು, ಪ್ರವೀಣ್ ಭಟ್, ಮಾಲಕರು ಪಾವನಿ ಕಾಂಪ್ಲೆಕ್ಸ್ ಅಳದಂಗಡಿ. ಸನ್ಮಾನ : ನಿರಂಜನ್ ಜೈನ್, ಜೈನ ಸಮಾಜದ ಧಾರ್ಮಿಕ ಚಿಂತಕರು ಕಾರ್ಯಕ್ರಮ ನಿರೂಪಣೆ : ವಿಜಯ ಕುಮಾರ್ ಜೈನ್ ಆಮಂತ್ರಣ ವಿಶೇಷ ಕಾರ್ಯಕ್ರಮ ವಿದ್ಯುತ್ ಇಲಾಖೆಯಲ್ಲಿ ಲೈನ್ ಮ್ಯಾನ್ ವೃತ್ತಿಯಲ್ಲಿ ತೊಡಗಿಕೊಂಡು ಜೀವಪಣಕ್ಕಿಟ್ಟು ಕೆಲಸ ಮಾಡುವ ಎಲ್ಲಾ ಲೈನ್ ಮ್ಯಾನ್‌ಗಳಿಗೆ ಗೌರವ ಸಲ್ಲಿಕೆಯಾಗಲಿದೆ.