ಇಂದಿನಿಂದ ಪೃಥ್ವಿ ಜ್ಯುವೆಲ್ಸ್ ನ ಪ್ರದರ್ಶನ ಮತ್ತು ಮಾರಾಟ
Published Date: 13-Dec-2024 Link-Copied
ಪೃಥ್ವಿ ಜ್ಯುವೆಲ್ಸ್ ನ ಶಾಖೆಯಾದ ಮೂಡುಬಿದಿರೆಯಲ್ಲಿ ತೃತೀಯ ಬಾರಿಗೆ ಚಿನ್ನ ಬೆಳ್ಳಿ ಹಾಗೂ ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟವು ಸಮಾಜ ಮಂದಿರ ಸಭಾ ಇಲ್ಲಿ ಇಂದಿನಿಂದ (ಡಿ. 13) 16ರವರೆಗೆ ನಡೆಯಲಿದೆ. ವಿ.ಸೂ. ಉಚಿತ ಪ್ರವೇಶವಾಗಿರುತ್ತದೆ. ಹಳೆ ಚಿನ್ನದ ವಿನಿಮಯ ಮೇಲೆ 0% ಕಡಿತವಿರುತ್ತದೆ. ಕರಾವಳಿ, ಕೊಡಗು, ಮೈಸೂರು ಶೈಲಿಯ ಆಭರಣಗಳು ಹಾಗೂ ಅದ್ಭುತ ಶ್ರೇಣಿಯ ಸಾಂಪ್ರದಾಯಿಕ ಮತ್ತು ಸಮಕಾಲೀನ ವಿನ್ಯಾಸದ ಚಿನ್ನ, ಬೆಳ್ಳಿ, ವಜ್ರ ಮತ್ತು ಅಮೂಲ್ಯ ರತ್ನಾಭರಣಗಳು ಲಭ್ಯ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ.