Wed, Apr 30, 2025
ಅಹಿಂಸಾ ಅನಿಮಲ್ ಕೇರ್ ಟ್ರಸ್ಟ್ (ರಿ) ಬಜಗೋಳಿ
ಅಹಿಂಸಾ ಅನಿಮಲ್ ಕೇರ್ ಟ್ರಸ್ಟ್ (ರಿ) ಬಜಗೋಳಿ ಇದರ ಆಶ್ರಯದಲ್ಲಿ ಅಹಿಂಸಾ ಗೋಶಾಲೆಯ ನಿರಾಶ್ರಿತ ಹಸುಗಳ ದತ್ತು ಸ್ವೀಕಾರ ಕಾರ್ಯಕ್ರಮ ಸಂಚಾರಿ ಪೆಟ್ ಆಂಬುಲೆನ್ಸ್ ಉದ್ಘಾಟನಾ ಸಮಾರಂಭ ಹಾಗೂ ಗೋ ಪೂಜೆ ಈ ಎಲ್ಲಾ ಕಾರ್ಯಕ್ರಮಗಳು ದಿನಾಂಕ 02-11-2024 ನೇ ಶನಿವಾರ ಸಾಯಂಕಾಲ ಗಂಟೆ 4.00ರಿಂದ 5.00ರ ತನಕ ಅಹಿಂಸಾ ಅನಿಮಲ್ ಕೇರ್ ಟ್ರಸ್ಟ್ ಸುಮ್ಮ ಬಂಡಶಾಲೆ ಬಜಗೋಳಿಯಲ್ಲಿ ನಡೆಯಲಿದೆ.