ಧರ್ಮಸ್ಥಳದಲ್ಲಿ ನವರಾತ್ರಿ ವೈಭವ


Logo

Published Date: 27-Sep-2024 Link-Copied

ಉಜಿರೆ: ನವರಾತ್ರಿ ಪ್ರಯುಕ್ತ ಧರ್ಮಸ್ಥಳದಲ್ಲಿ ಅಕ್ಟೋಬರ್ 3 ರಿಂದ 11 ರವರೆಗೆ ಪ್ರವಚನ ಮಂಟಪದಲ್ಲಿ ಪ್ರತಿದಿನ ಸಂಜೆ ಗಂಟೆ 6 ರಿಂದ 9 ರ ವರೆಗೆ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅ. 3: ಗುರುವಾರ: ಕುಮಾರಿ ಸುಪ್ರಿಯಾ ಕೋರ್ನಾಯ, ಧರ್ಮಸ್ಥಳ (ಶಾಸ್ತ್ರೀಯಸಂಗೀತ). ಅ. 4: ಶುಕ್ರವಾರ: ಡಾ. ಕಿರಣ್‌ಕುಮಾರ್ ಮತ್ತು ಬಳಗ, ಗಾನಸಿರಿ ಕಲಾಕೇಂದ್ರ, ಪುತ್ತೂರು (ಭಕ್ತಿಗೀತೆಗಳ ಗಾಯನ), ಅ. 5: ಶನಿವಾರ: ಕುಮಾರಿ ಶ್ರದ್ಧಾಕೋಟೆ, ಪದ್ಮುಂಜ, ಬೆಳ್ತಂಗಡಿ (ಶಾಸ್ತ್ರೀಯಸಂಗೀತ). ಅ. 6: ಭಾನುವಾರ: ಕುಮಾರಿ ತನುಶ್ರೀ, ಮಂಗಳೂರು (ಸುಗಮಸಂಗೀತ). ಅ. 7: ಸೋಮವಾರ: ರಕ್ಷಣ್ ಜಿ. ರಾವ್, ಕನ್ಯಾಡಿ, ಧರ್ಮಸ್ಥಳ (ಭಕ್ತಿಸಂಗೀತ). ಅ. 8: ಮಂಗಳವಾರ: ಮಂಗಳೂರು ಶ್ರೀಪ್ರಿಯಾ ಪರಕ್ಕಜೆ, ಮತ್ತು ಕುಮಾರಿ ಸಿಂಚನಲಕ್ಷ್ಮೀ, ಗುರುವಾಯನಕೆರೆ (ಭಕ್ತಿಸಂಗೀತ), ಅ. 9: ಬುಧವಾರ: ಕುಮಾರಿ ಪ್ರಸೀದಾರಾವ್ ಮತ್ತು ಬಳಗ, ಕನ್ಯಾಡಿ, ಧರ್ಮಸ್ಥಳ (ಭಕ್ತಿಗೀತೆಗಳು). ಅ. 10: ಗುರುವಾರ: ಕುಮಾರಿ ಆತ್ರೇಯಿಕೃಷ್ಣ ಮತ್ತು ಕುಮಾರಿ ಮಹತಿ, ಕಾರ್ಕಳ (ಶಾಸ್ತ್ರೀಯಸಂಗೀತ ಮತ್ತು ವಯಲಿನ್). ಅ. 11: ಶುಕ್ರವಾರ: ಕುಮಾರಿ ದಿವ್ಯಾನಿಧಿ ರೈ, ಬಂಟ್ವಾಳ, ಅರ್ಚನಾ ಕುಲಕರ್ಣಿ, ಬೆಂಗಳೂರು (ಸಂಗೀತ).

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img