Mon, May 5, 2025
ಆ. 28: ಮೈ ಚಾಯ್ಸ್ ಫ್ಯಾನ್ಸಿ ಮತ್ತು ಗಿಫ್ಟ್ ಸೆಂಟರ್ ಶುಭಾರಂಭ
ಉಜಿರೆಯ ಓಷ್ಯನ್ ಪರ್ಲ್ ಎದುರು, ಕಾಲೇಜು ರಸ್ತೆ ಸಿದ್ಧವನದಲ್ಲಿ ಆ. 28ರಂದು ಮೈ ಚಾಯ್ಸ್ ಫ್ಯಾನ್ಸಿ ಮತ್ತು ಗಿಫ್ಟ್ ಸೆಂಟರ್ ಶುಭಾರಂಭಗೊಳ್ಳಲಿದೆ. ಅಲಂಕಾರಿಕ ವಸ್ತುಗಳು, ಉಡುಗೊರೆಗಳು, ಕ್ರೀಡಾ ವಸ್ತುಗಳು ಮತ್ತು ಜೆರ್ಸಿಗಳು, ಕಾಸ್ಕೆಟಿಕ್ಸ್, ಶೀಲ್ಡ್ಸ್, ಒಂದು ಗ್ರಾಂ ಚಿನ್ನ, ಆನ್‌ಲೈನ್ ಬಸ್ ಮತ್ತು ರೈಲು ಟಿಕೆಟ್‌ಗಳು ಇತ್ಯಾದಿ, ಪರ್ಲ್ಸ್, ಮಣಿಗಳು, ರತ್ನಗಳು, ಬಾಡಿಗೆ ಆಭರಣ ಹೀಗೆ ಎಲ್ಲಾ ರೀತಿಯ ಫ್ರಾನ್ಸಿ, ಗಿಫ್ಟ್, ಸ್ಟೇಷನರಿ ಮಿತರದರದಲ್ಲಿ ಲಭ್ಯವಿದೆ.