ಆ. 28ರಂದು ರಿಯಾಂತ್ ಎಲೆಕ್ಟ್ರಾನಿಕ್ಸ್ ಸೇಲ್ಸ್ ಮತ್ತು ಸರ್ವೀಸ್ ಇದರ ನೂತನ ಶೋರೂಂ ಲೋಕಾರ್ಪಣೆ
Published Date: 26-Aug-2024 Link-Copied
ವೇಣೂರಿನ ಜಿನಪ್ರಸಾದ್ ಕಾಂಪ್ಲೆಕ್ಸ್ ನಲ್ಲಿ ಆ. 28ರಂದು ರಿಯಾಂತ್ ಎಲೆಕ್ಟ್ರಾನಿಕ್ಸ್ ಸೇಲ್ಸ್ ಮತ್ತು ಸರ್ವೀಸ್ ಇದರ ನೂತನ ಶೋರೂಂನ್ನು ಅಳದಂಗಡಿ ಅರಮನೆಯ ಪದ್ಮಪ್ರಸಾದ್ ಅಜಿಲರು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಆ. 28ರಿಂದ ಸೆ. 04ರವರೆಗೆ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ಶುಭಾರಂಭದ ದಿನ 32 Inch Brand TV ಕೇವಲ ರೂ. 6999 ಮತ್ತು ರೂ. 7777 ಮತ್ತು ಟಿವಿ ಖರೀದಿಗೆ ಸ್ಟೆಬಿಲೈಜರ್, ಡಿಶ್ ಆ್ಯಕ್ಟಿವೇಶನ್ ಮತ್ತು ಆರು ತಿಂಗಳ ರೀಚಾರ್ಜ್ ಉಚಿತ, ಫ್ರಿಡ್ಜ್ ಖರೀದಿಗೆ ಕೆಟಲ್ ಉಚಿತ, ಇನ್‌ವರ್ಟರ್ ಮತ್ತು ಯುಪಿಎಸ್ ಖರೀದಿಗೆ ಟ್ರ್ಯಾಲಿ ಉಚಿತ, ಸೋಲಾರ್ ಇನ್‌ಸ್ಟಾಲೇಶನ್ ಖರೀದಿಗೆ ಸೀಲಿಂಗ್ ಫ್ಯಾನ್ ಉಚಿತ, ಎಸಿ ಖರೀದಿಗೆ ಸ್ಟೆಬಿಲೈಸರ್ ಉಚಿತ ತಿಂಗಳ ಸ್ಕೀಂ ರೂ. 500ರ ಮೇಲ್ಪಟ್ಟು 11+1 ತಿಂಗಳ ಕಂತು ಒಟ್ಟು 11 ಕಂತು ಪಾವತಿ ಒಂದು ತಿಂಗಳ ಕಂತು ಫ್ರೀ, ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನ ಹಾಗೂ ಎಲ್ಲಾ ವಾಹನಗಳ ಬ್ಯಾಟರಿ ದೊರೆಯುತ್ತದೆ. ಹಳೇ ಬ್ಯಾಟರಿ ಎಕ್ಸಚೇಂಜ್ 15% ರಿಯಾಯಿತಿ ಹೀಗೆ ಅನೇಕ ಆಫರ್‌ಗಳಿವೆ ಮತ್ತು ಎಲ್ಲಾ ಆಫರ್‌ಗಳು ಶುಭಾರಂಭದ ದಿನಕ್ಕೆ ಮಾತ್ರ ಸೀಮಿತವಾಗಿದೆ. ಇತರ ಸೇವೆಗಳು: ಮನಿ ಟ್ರಾನ್ಸ್ಫರ್, ಎಸ್‌ಬಿಐ ಅಕೌಂಟ್ ಓಪನ್, ಕ್ಯಾಶ್ ವಿಡ್ರಾವಲ್ ಎಟಿಎಂ ಮತ್ತು ಆಧಾರ್ ಇತ್ಯಾದಿ. ಮತ್ತು ರೂ.2000 ಹಾಗೂ ಮೇಲ್ಪಟ್ಟ ಖರೀದಿ ಮೇಲೆ ಉಚಿತ ಕೂಪನ್. ಪ್ರತೀ ಖರೀದಿ ಮೇಲೆ ಖಚಿತ ಬಹುಮಾನಗಳಿವೆ.