ಆದೀಶ್ ಜೈನ್‌ರವರ ಚಿಕಿತ್ಸೆಗೆ ನೆರವಾಗಿ
Published Date: 30-May-2024 Link-Copied
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ರಾಡಿ ಗ್ರಾಮದ ನಿವಾಸಿ ಧರ್ಮಪಾಲ್ ಜೈನ್‌ರವರ ಪುತ್ರ ಆದೀಶ್ ಜೈನ್ (20 ವರ್ಷ) ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ. ಇವರ ಮಗನ ಕ್ಯಾನ್ಸರ್ ಚಿಕಿತ್ಸೆಯು ಮಂಗಳೂರಿನ ಜಸ್ಟೀಸ್ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಹಾಸ್ಪಿಟಲ್‌ನಲ್ಲಿ ನಡೆಯುತ್ತಿದೆ. ಕ್ಯಾನ್ಸರ್ ಚಿಕಿತ್ಸೆಗೆ ಅಗತ್ಯವಿರುವ ಲಕ್ಷಾಂತರ ರೂಪಾಯಿಗಳ ಹಣವನ್ನು ಕ್ರೂಡೀಕರಿಸಲು ತುಂಬಾ ಕಷ್ಟವಾಗಿದ್ದು, ಚಿಕಿತ್ಸೆಗೆ ನೆರವು ನೀಡಬೇಕೆಂದು ತಂದೆ-ತಾಯಿ ವಿನಂತಿಸಿಕೊಂಡಿದ್ದಾರೆ. ನೆರವನ್ನು ನೀಡುವವರು PUSHPAVATHI (ತಾಯಿ) A/c- 01712250001817 IFSC- CNRB0010171 ಮಾಹಿತಿಗಾಗಿ ಸಂಪರ್ಕಿಸಿ– 7022728669, 7338528071 ಧರ್ಮಪಾಲ್ ಜೈನ್ (ತಂದೆ) PhonePe: 7338528071 PhonePay & Google payಯಲ್ಲಿ ದಿನಕ್ಕೆ 20,000ಕ್ಕಿಂತ ಜಾಸ್ತಿ ಭಾರದ ಕಾರಣ ಆದಷ್ಟು ಈ A/c ಗೆ ಹಾಕಬೇಕಾಗಿ ವಿನಂತಿ