ಉಜಿರೆ: ಉಚಿತ ತರಬೇತಿ
Published Date: 15-May-2024 Link-Copied
ಧರ್ಮಸ್ಥಳದ ಸಮೀಪ ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ಸ್ವ-ಉದ್ಯೋಗ ಆಕಾಂಕ್ಷಿಗಳಿಗೆ ಕಂಪ್ಯೂಟರ್ ಡಿಟಿಪಿ(45 ದಿನಗಳು)ಯ ಉಚಿತ ತರಬೇತಿಯನ್ನು ಮೇ 27ರಿಂದ ಜು. 10ರವರೆಗೆ ಆಯೋಜಿಸಲಾಗಿದೆ. ವಯೋಮಿತಿ: 18ರಿಂದ 45 ವರ್ಷಗಳು. ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ ಜೊತೆಗೆ ಸಂಸ್ಥೆಯ ಸಮವಸ್ತ್ರ ಉಚಿತವಾಗಿ ಕೊಡಲಾಗುವುದು. ಬ್ಯಾಂಕಿನಿಂದ ಸಿಗುವ ಸಾಲದ ಬಗ್ಗೆ ಮಾಹಿತಿ ನೀಡಲಾಗುವುದು, ಹೆಚ್ಚಿನ ಮಾಹಿತಿಗಾಗಿ: 08256236404, 9591044014, 9448348569, 9980885900, 9902594791, 9448484237 ವಾಟ್ಸಾಪ್ ಮೂಲಕ ಅರ್ಜಿ ಸಲ್ಲಿಸಲು: 6364561982 ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು: online website: rudsetitraining.org