ವಿವಿಧ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ:
Published Date: 06-Jul-2026 Link-Copied
ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿ ಸೇರಿಕೊಳ್ಳಲು ಈ ಕೆಳಗಿನ ಕೋರ್ಸ್ ಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 68ನೇ ಶಾರ್ಟ್ ಸರ್ವೀಸ್ ಕಮಿಷನ್ (ಟೆಕ್) ಮಹಿಳಾ ಕೋರ್ಸ್ - ಏಪ್ರಿಲ್ 2027 68ನೇ ಶಾರ್ಟ್ ಸರ್ವೀಸ್ ಕಮಿಷನ್ (ಟೆಕ್) ಪುರುಷರು ಕೋರ್ಸ್ - ಏಪ್ರಿಲ್ 2027 ಆನ್‌ಲೈನ್ ಅರ್ಜಿಗಳು ಈ ಕೆಳಗಿನಂತೆ ತೆರೆದಿರುತ್ತವೆ. SSCW (ಟೆಕ್) ಕೋರ್ಸ್ - ಮಹಿಳೆಯರು - 08 ಜುಲೈನಿಂದ 06 ಆಗಸ್ಟ್, 2026 SSC (ಟೆಕ್) ಕೋರ್ಸ್ - ಪುರುಷರು - 09 ಜುಲೈನಿಂದ 07 ಆಗಸ್ಟ್, 2026 ವಿಶೇಷ ಸೂಚನೆ: ಸೇನೆಯಲ್ಲಿ ನೇಮಕಾತಿ ಸಂಪೂರ್ಣವಾಗಿ ಪಾರದರ್ಶಕ ಮತ್ತು ಉಚಿತವಾಗಿದೆ. ಮಧ್ಯವರ್ತಿಗಳ ಬಗ್ಗೆ ಎಚ್ಚರದಿಂದಿರಿ. ವಿವರವಾದ ಅಧಿಸೂಚನೆಗಾಗಿ, ದಯವಿಟ್ಟು www.joinindianarmy.nic.inಗೆ ಭೇಟಿ ನೀಡಿ.