ಬೆಳ್ತಂಗಡಿ ಮುಳಿಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ವೇಷ ಸ್ಪರ್ಧೆ
Published Date: 09-Aug-2025 Link-Copied
ಬೆಳ್ತಂಗಡಿ ಮುಳಿಯದಲ್ಲಿ ಮುಳಿಯ ಗೋಲ್ಡ್ & ಡೈಮಂಡ್ಸ್‌ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ವೇಷ ಸ್ಪರ್ಧೆಯು ಆಗಸ್ಟ್ 23ರಂದು ಸಂಜೆ 3.00ಗಂಟೆಗೆ ಬೆಳ್ತಂಗಡಿ ಮುಳಿಯ ಶೋರೂಮ್ ಮುಂಭಾಗದಲ್ಲಿ ನಡೆಯಲಿದೆ. ಮುದ್ದು ಕೃಷ್ಣ- 0-3 ವರ್ಷ ಬಾಲ ಕೃಷ್ಣ- 4-7 ವರ್ಷ ರಾಧಾ ಕೃಷ್ಣ- 8-12 ವರ್ಷ (ಇಬ್ಬರು ಕಡ್ಡಾಯ). ಸ್ಪರ್ಧೆಯ ನಿಬಂಧನೆಗಳು * ಆಗಸ್ಟ್ 21 ರ ಒಳಗೆ ನೋಂದಾಯಿಸಿಕೊಳ್ಳಬೇಕು * ತೀರ್ಪುಗಾರರ ತೀರ್ಮಾನವೇ ಅಂತಿಮ * ನಿರ್ದಿಷ್ಟ ಸಮಯಕ್ಕೆ ಹಾಜರಿರಬೇಕು * ಸ್ಪರ್ಧಿಗಳು ತಮ್ಮ ಆಧಾರ್ ಕಾರ್ಡ್ ತರಬೇಕು * ಪ್ರತಿ ವಿಭಾಗಕ್ಕೂ ನಿರ್ದಿಷ್ಟ ಸಮಯ ನೀಡಲಾಗುವುದು (2-3 ನಿಮಿಷ) * ಪ್ರತಿ ವಿಭಾಗಕ್ಕೂ ವೇಷ ಭೂಷಣವನ್ನು ತಯಾರಿ ಮಾಡಿಕೊಂಡು ಬರಬೇಕು * ಸ್ಪರ್ಧಿಗಳು ತಮಗೆ ಬೇಕಾದ ಹಾಡನ್ನು ತಾವೇ ತರಬೇಕು * ಫೋಟೋಶೂಟ್ ಮಾಡಲು ಮುಕ್ತ ಅವಕಾಶ * ವಿಜೇತ ಸ್ಪರ್ಧಾಳುಗಳ ಫೋಟೋ ವೀಡಿಯೋವನ್ನು ಮುಳಿಯ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಹಾಕಲಾಗುವುದು * ವಿಜೇತ ಸ್ಪರ್ಧಿಗಳಿಗೆ ಬಹುಮಾನ ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ನೋಂದಾವಣೆಗಾಗಿ: 9902349916 8792530916.