Sun, Apr 27, 2025
ಅರಿಹಂತ್ ಆಹಾರ್ ಉದ್ಘಾಟನೆ
ಮೂಡುಬಿದಿರೆ ಕಲ್ಸಂಕ ಉದಯ ಕಿಚನ್ ನೆಕ್ಸ್ಟ್‌ನ ಎದುರು ದಿ. ಸುದರ್ಶನ್ ಜೈನ್ ಕಜಂಗೆ ಮತ್ತು ಕಮಲಾಜಿ ದಂಪತಿಗಳ ಪುತ್ರ ಸೌರವ್ ಅವರ ಮಾಲಿಕತ್ವದ ಅರಿಹಂತ್ ಆಹಾರ್ ಶುದ್ಧ ಸಸ್ಯಹಾರಿ ಹೋಟೇಲ್ ಇಂದು ಉದ್ಘಾಟನೆಗೊಂಡಿದೆ. ಸೌತ್ ಇಂಡಿಯನ್, ನಾರ್ಥ್ ಇಂಡಿಯನ್, ಚೈನೀಸ್, ಜೈನ್ ಫುಡ್, ಚಾಟ್ಸ್ ಮತ್ತು ಜ್ಯೂಸ್ ಇಲ್ಲಿ ದೊರೆಯುತ್ತದೆ.